ಲೀಟಪ್ ಎಲೆವನ್ ಕನ್ನಡ ರಾಜ್ಯೋತ್ಸವದ ಪಂದ್ಯಾವಳಿ -೨೦೨೪
Sun, 10th Nov 03:30 am - Sun, 10th Nov 01:30 pm
Events:
WOMENS DOUBLES
Type: round robin knockout
MENS DOUBLES BELOW 45
Type: round robin knockout
MENS DOUBLES ABOVE 45
Type: round robin knockout
MENS OPEN
Type: round robin knockout
Venue:
Manjusha sports club, Ssg print and packs, V Legacy Road, Aditya Layout, Rajarajeshwari Nagar, Bengaluru, Karnataka, India Details:
ಸ್ನೇಹಿತರೆ ಎಲ್ಲರಿಗೂ ಸಮಸ್ಕಾರ, ಇದೇ ನವೆಂಬರ್ 10 ನೇ ಭಾನುವಾರದಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಲೀಟಪ್ ಎಲೆವನ್ ಅಸೋಸಿಯೇಷನ್ ಒಳಾoಗಣ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಎಲ್ಲಾ ಆಟಗಾರರೂ ಪಾಲ್ಗೊಂಡು ಪಂದ್ಯಾವಳಿ ಯನ್ನು ಯಶಸ್ವೀ ಗೊಳೋಸಬೇಕೆಂದು ಲಿಟಪ್ ತಂಡ ಸ್ವಾಗತ ಕೋರುತ್ತಿದೆ.