ಹೊಸವರ್ಷದ ಅಂಗವಾಗಿ ಬ್ಯಾಡ್ಮಿಂಟನ್ ಟೂರ್ನಮೆಂಟ್
ಪ್ರಥಮ ಬಾರಿಗೆ ಗಿಲ್ಲೆಸೂಗೂರ್ ಗ್ರಾಮಾಂತರ ಟೂರ್ನಮೆಂಟ್
ಸಿಂಗಲ್ಸ್ ಪಂದ್ಯಾವಳಿಗಳು 2022
ದಿನಾಂಕ 1-1-2022 ಸಮಯ ಸಂಜೆ 6.30pm ಆರಂಭಿಸಲಾಗುವುದು
ಸ್ಥಳ ಐಬಿ ಕ್ರೀಡಾಂಗಣ ಗಿಲ್ಲೆಸೂಗೂರ್ ಕ್ಯಾಂಪ್
ಪ್ರವೇಶ ಶುಲ್ಕ 200
ಪ್ರಥಮ ಬಹುಮಾನ 600
ದ್ವಿತೀಯ ಬಹುಮಾನ 400
****ಸೂಚನೆಗಳು****
*ಪಂದ್ಯಾವಳಿಗಳು ಟಿಟಿ ಪಾಯಿಂಟ್ ಮುಖಾಂತರ ಆಡಿಸಲಾಗುವುದು
*ಪಂದ್ಯಾವಳಿಗಳು ಲೀಗ್ ಮುಖಾಂತರ ಆಡಿಸಲಾಗುವುದು
*ತೀರ್ಪುಗಾರರ ತೀರ್ಮಾನ ಅಂತಿಮ ತೀರ್ಮಾನ
*ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರಿಗಳು
*ತಂಡವನ್ನು ನೊಂದಣಿಗೆ ಮಾಡುವ ಕೊನೆಯ ದಿನಾಂಕ 31-12-2022 ಸಂಜೆ 8:30pm ಒಳಗೆ ಅವಕಾಶ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
Ramajinyya 8861823850
🙏🙏🏸🏸 ಸರ್ವರಿಗೂ ಆದರದ ಸುಸ್ವಾಗತ 🏸🏸🙏🙏